All New Chetak Electric 2024 Review In Kannada | Price, Features, And More | Abhishek Mohandas

2024-01-16 7

All New Chetak Electric 2024 Review In Kannada By Abhishek Mohandas | ದೇಶದಲ್ಲಿ ಪರಿಷ್ಕರಣೆಗೊಂಡು ಬಿಡುಗಡೆಯಾಗಿರುವ 2024 ಬಜಾಜ್ ಚೇತಕ್ (Bajaj Chetak) ಎರಡು ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ ಅರ್ಬೇನ್ (Urbane) ಹಾಗೂ ಪ್ರೀಮಿಯಂ (Premium) ಕ್ರಮವಾಗಿ ರೂ.1,15,001 ಹಾಗೂ ರೂ.1,35,463 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ದೇಶಾದ್ಯಂತ 140 ನಗರಗಳಲ್ಲಿ 1 ಲಕ್ಷಕ್ಕೂ ಅಧಿಕ 'ಚೇತಕ್' ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಕಂಪನಿ ಮಾರಾಟಗೊಳಿಸಿದೆ.

#bajaj #chetak #electric #drivespark